AVIN TV

Latest Online Breaking News

ಅನೇಕ ವಿಕಲಚೇತನರ ಏಳಿಗೆಗಾಗಿ ಇನ್ನಷ್ಟು ಸೌಲಭ್ಯ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. avintvcom

Featured Video Play Icon

ವಿಕಲಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಉದ್ದೇಶ
ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿ.ಪಂ.ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳಿಗೆ ಉಚಿತ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ವಿತರಣೆ ಮಾಡಿದರು.
ಸಾಮಾನ್ಯ ವ್ಯಕ್ತಿಗಳಿಗಿಂತ ದಿವ್ಯಾಂಗರು ಸಮಾಜದಲ್ಲಿ ಒಂದು ಹೆಜ್ಜೆ ಮುಂದೆ ಬರಬೇಕು. ಅಂಗವಿಕರಿಗೆ ಅತಿ ಅನುಕಂಪ ಬೇಡ. ಅವರಿಗೆ ಅವಕಾಶ ಬೇಕು. ಹೀಗಾಗಿ ಅವರಿಗೆ ಆತ್ಮವಿಶ್ವಾಸ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ವಿಕಲಚೇತನ ಫಲಾನುಭವಿಗಳಿಗೆ ಉಚಿತ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ ಮಾಡುತ್ತಿದೆ. ಸಿಕ್ಕಿರುವ ಸೌಲಭ್ಯವನ್ನು ಎಲ್ಲರು ಉತ್ತಮ ರೀತಿಯಲ್ಲಿ ಬಳಸಿಕೊಂಡು, ಸಾಧನೆಯ ಮೆಟ್ಟಿಲೇರಲು ಪಣ ತೊಡಿ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ವಿಕಲಚೇತನರ ಏಳಿಗೆಗಾಗಿ ಇನ್ನಷ್ಟು ಸೌಲಭ್ಯ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
दिव्यांगांना आत्मनिर्भर बनविणे हे आमचे ध्येय आहे. कर्नाटक सरकार, जिल्हा प्रशासन, जिल्हा पंचायत बेळगावी, महिला व बालविकास, अपंग व ज्येष्ठ नागरिकांचे सक्षमीकरण विभागाच्या संयुक्त विद्यमाने चिक्कोडी लोकसभा व्याप्तीतील अपंग लाभार्थ्यांना मोफत यांत्रिक दुचाकी वाहने राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी वितरण केले. दिव्यंगांनी सामान्य माणसांपेक्षा समाजात एक पाऊल पुढे आले पाहिजे. अपंग लोकांना दया नको. त्यांना संधी हवी आहे. अशाप्रकारे भाजपा सरकार अपंग लाभार्थ्यांना आत्मविश्वास व स्वावलंबी बनविण्यासाठी मोफत मोटारसायकल वितरण करीत आहे. उपलब्ध सुविधांचा उत्तम रीतीने उपयोग करून घेऊन, यशाच्या पायऱ्या चढाव्यात. भविष्यात बर्याच अपंग लोकांच्या समृद्धीसाठी अधिक सुविधा पुरविल्या जातील असे विश्वास व्यक्त केले.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!