ಸ್ಥಳೀಯ ಜನಪ್ರತಿನಿದಿಗಳ ಹೆಸರು ಹೇಳಿದರೆ ಅವರ ಹೆಸರು 500,1000 ಹಣಕ್ಕೆ ಹೇಳಬೇಡಿ avintvcom

ಬೆಳಗಾವಿ ಜಿಲ್ಲೆಯ ಬೈಲ ಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾರಕಿಹೊಳಿ ಹೆಸರು ಕೊಂಡಾಡಿ ಸಿ ಪಿ ಐ ಅಧಿಕಾರಿ ದರ್ಭಾರ ನಡೆಸಿದ್ದಾರೆ ಪೊಲೀಸರು ಜನರನ್ನು ತಡೆ ಹಿಡಿದು ಇಲ್ಲ ಸಲ್ಲದ ಆರೋಪ ಮಾಡಿ ಬಡ ಸವಾರರ ಕಡೆ ಹಣ ವಸೂಲಿ ಮಾಡುತಿದ್ದರೆ ಅಲ್ಲಿಯ ಸ್ಥಳೀಯ ಜನಪ್ರತಿನಿದಿಗಳ ಹೆಸರು ಹೇಳಿದರೆ ಅವರ ಹೆಸರು 500,1000 ಹಣಕ್ಕೆ ಹೇಳಬೇಡಿ ಜೀವ ಹೋಗುವಾಗ ಹೇಳಿ ಎಂದು ಉದ್ಧಟನದ ಮಾತು ಹೇಳಿ ಹಣ ವಸೂಲಿ ಮಾಡದೆ ಬಿಡುವದಿಲ್ಲ ಜಾರಕಿಹೊಳಿ ಅವರ ಹೆಸರು ಹೇಳಿದರು ನನಗೆ ಭಯ ಇಲ್ಲ ಸ್ವತಃ ನಾನೆ ಮಾತಾಡುತೇನೆ ಅಂಜುವದಿಲ್ಲ ಅನ್ನುವ ಅಧಿಕಾರಿಗಳ ಮಾತು ಇಲ್ಲಿ ಹಣ ತಗೆದು ಕೊಳ್ಳುವ ದೃಶ್ಯಾವಳಿ ನೋಡಬಹುದು ಬಡಜನ ಸವಾರರ ಗೋಳು ಯಾರು ಕೇಳುವರಿಲ್ಲ ಎಂದು ಹತ್ಯಾಶಯಃ ಆಗಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿ ನಿಧಿಗಳು ಹಿಂತವರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ
[ಬೆಳಗಾವಿ ಜಿಲ್ಲೆಯ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ
ಬೈಲ ಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾರಕಿಹೊಳಿ ಹೆಸರು ಕೊಂಡಾಡಿ ಸಿ ಪಿ ಐ ಅಧಿಕಾರಿ ದರ್ಭಾರ ನಡೆಸಿದ್ದಾರೆ
ಪೊಲೀಸರು ಜನರನ್ನು ತಡೆ ಹಿಡಿದು ಇಲ್ಲ ಸಲ್ಲದ ಆರೋಪ ಮಾಡಿ ಬಡ ಸವಾರರ ಕಡೆ ಹಣ ವಸೂಲಿ ಮಾಡುತಿದ್ದರೆ ಅಲ್ಲಿಯ ಸ್ಥಳೀಯ ಜನಪ್ರತಿನಿದಿಗಳ ಹೆಸರು ಹೇಳಿದರೆ ಅವರ ಹೆಸರು 500,1000 ಹಣಕ್ಕೆ ಹೇಳಬೇಡಿ ಜೀವ ಹೋಗುವಾಗ ಹೇಳಿ ಎಂದು ಉದ್ಧಟನದ ಮಾತು ಹೇಳಿ ಹಣ ವಸೂಲಿ ಮಾಡದೆ ಬಿಡುವದಿಲ್ಲ ಜಾರಕಿಹೊಳಿ ಅವರ ಹೆಸರು ಹೇಳಿದರು ನನಗೆ ಭಯ ಇಲ್ಲ ಸ್ವತಃ ನಾನೆ ಮಾತಾಡುತೇನೆ ಅಂಜುವದಿಲ್ಲ ಅನ್ನುವ ಅಧಿಕಾರಿಗಳ ಮಾತು ಇಲ್ಲಿ ಹಣ ತಗೆದು ಕೊಳ್ಳುವ ದೃಶ್ಯಾವಳಿ ನೋಡಬಹುದು
ಬಡಜನ ಸವಾರರ ಗೋಳು ಯಾರು ಕೇಳುವರಿಲ್ಲ ಎಂದು ಹತ್ಯಾಶಯಃ ಆಗಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿ ನಿಧಿಗಳು ಹಿಂತವರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ
ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರಕಾರ ಕೇಂದ್ರ ಸರಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದುನೋಡಬೇಕು