4.70ಕೋಟಿ ರೂಪಾಯಿಗಳ ಅನುದಾನದಲಿ ಸಿಸಿ ರಸ್ತೆ ಮತ್ತು ಬೀಟಿ ರಸ್ತೆಗೆ ಚಾಲನೆ ನೀಡಿದರು

ಇಂದು ಬೆಳಗ್ಗೆ
ಡಾ ಎಸ್ ಶಿವರಾಜ ಪಾಟೀಲ್ ಶಾಸಕರು ರಾಯಚೂರು ನಗರ
ನಗರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 06ಹೊಸೂರು ಗ್ರಾಮದಲ್ಲಿ ಪಿಡಬ್ಲೂ ಡಿಯ ಎಸ್ ಸಿಪಿ ಟಿಎಸ್ ಪಿ ಮತ್ತು ಎಂಡಿಆರ್ ಅನುದಾನದಲ್ಲಿ 4.70ಕೋಟಿ ರೂಪಾಯಿಗಳ ಅನುದಾನದಲಿ ಸಿಸಿ ರಸ್ತೆ ಮತ್ತು ಬೀಟಿ ರಸ್ತೆಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಬುಜ್ಜಮ್ಮ ಶಂಕ್ರಪ್ಪ ನಗರಸಭೆ ಸದಸ್ಯರು
ವೈ ಗೋಪಾಲ್ ರೆಡ್ಡಿ ನಗರಾಭಿವೃದ್ಧಿ ಅಧ್ಯಕ್ಷರು ದೊಡ್ಡಮಲ್ಲೇಶಪ್ಪ ಬಿಜೆಪಿಯ ಹಿರಿಯ ಮುಖಂಡರು
ರವೀಂದ್ರ ಜಲ್ದಾರ್ ಬಿಜೆಪಿ ಹಿರಿಯ ಮುಖಂಡರು ಕಡಗೋಲ ಆಂಜನೇಯ ಬಿಜೆಪಿ ಹಿರಿಯ ಮುಖಂಡರು
ಪೋಗಲ್ ಶ್ರೀನಿವಾಸ್ ಬಿಜೆಪಿ ಮುಖಂಡರು
ತಿಮ್ಮಪ್ಪ ನಾಡಗೌಡ್ರು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು
ಶಂಕ್ರಪ್ಪ ಹೊಸೂರು ಬಿಜೆಪಿ ಮುಖಂಡರು
ಇ ಶಶಿರಾಜ್ ನಗರಸಭಾ ಸದಸ್ಯರು
ಮಹೇಂದ್ರ ರೆಡ್ಡಿ ಬಿಜೆಪಿಯ ಮುಖಂಡರು
ಮತ್ತು ಅನೇಕ ಬಿಜೆಪಿ ಹಿರಿಯ ಮುಖಂಡರು ಭಾಗವಹಿಸಿದ್ದರು