day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅಥಣಿ ನಗರದಲ್ಲಿ ಮುಖ್ಯ ರಸ್ತೆ ಹಾಗೂ ಬುಧವಾರ ಪೇಟ ನಲ್ಲಿ ಅತಿಯಾದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅಥಣಿ ನಗರದಲ್ಲಿ ಮುಖ್ಯ ರಸ್ತೆ ಹಾಗೂ ಬುಧವಾರ ಪೇಟ ನಲ್ಲಿ ಅತಿಯಾದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

ಅಥಣಿ ನಗರದಲ್ಲಿ ಅದೂ ನಗರದ ಮುಖ್ಯ ರಸ್ತೆ ಹಾಗೂ  ಬುಧವಾರ ಪೇಟ ನಲ್ಲಿ ಅತಿಯಾದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ , ಪ್ರತಿಯೊಂದು ಚಿಲ್ಲರೆ ವ್ಯಾಪಾರಿಯಿಂದ ದೊಡ್ಡ ವ್ಯಪರಸ್ತರೆಲ್ಲರು ತಮ್ಮ ಅಂಗಡಿ ಮುಂದೆ ಲೋಡ್ ಆದ ಭಾರಿ ವಾಹನಗಳನ್ನು ನಿಲ್ಲಿಸಿ ಜನಸಾಮಾನ್ಯರಿಗೆ ಅಡ್ಡಾಡಲು ಅನಾನುಕೂಲ ಉಂಟು ಮಾಡುತ್ತಿರವುದು …

ತಮ್ಮ ಏನೇ ಲೋಡಿಂಗ್ ಅನಲೋಡಿಂಗ್ ಇದ್ದಲ್ಲಿ ರಾತ್ರಿ ಸಮಯದಲ್ಲಿ ಮಾಡೋ ನಿಯಮ ನಗರದಲ್ಲಿ ಖಡ್ಡಾಯ ಆಗಬೇಕು …

ಪುರಸಭೆ ಹಾಗೂ ತಾಲೂಕಾ ಆಡಳಿತ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.

ಇನ್ನೊಂದು ಅಥಣಿ ನಗರಕ್ಕೆ ಬೈಪಾಸ್ ರಸ್ತೆ ಬೇಕೆ ಬೇಕು … ಕಬ್ಬು ತುಂಬಿದ ವಾಹನಗಳು ನಗರದಲ್ಲಿ ಹಾಯ್ದು ಹೋಗುತ್ತಿದ್ದು ಇದರಿಂದ ಭಾರಿ ಅನಾಹುತಗಳು ಆಗಬಹುದು … ಏಷ್ಟೋ ದಶಕಗಳ ಬಳಿಕ ಮಾಡಿದ ರಸ್ತೆಗಳು ಮತ್ತೆ ಹಾಳಗೋ ಪರಿಸ್ಥಿತಿ ಬಂದಿದೆ

ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ರಾಷ್ಟ್ರಪತಿಗಳು ಯಾವ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ

About Author