AVIN TV

Latest Online Breaking News

ನಿಪ್ಪಾಣಿ ನಗರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ avintvcom

Featured Video Play Icon

ನಿಪ್ಪಾಣಿ

ಬಡ ಬಂಧುಗಳ ಏಳಿಗೆಗೆ ಸತತ ಪಣ.

 

ಕ್ಷೇತ್ರದಲ್ಲಿ ಯಾರೂ ಮನೆಯಿಲ್ಲದೇ ಸಂಕಟ ಅನುಭವಿಸಬಾರದು ಎಂಬುದು ನನ್ನ ಮಹತ್ವಕಾಂಕ್ಷೆ . ಪ್ರತಿ ಬಡಕುಟುಂಬಕ್ಕೂ ಸೂರು ನಿರ್ಮಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ನಾನು ಪಟ್ಟ ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಬಡ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ನಾನು ಎಂದೆಂದಿಗೂ ಶತಸಿದ್ಧನಾಗಿರುತ್ತೇನೆ.

 

ಈ ಸದುದ್ದೇಶದಿಂದ ನಿಪ್ಪಾಣಿ ನಗರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ 133.60 ಲಕ್ಷ ಕೋಟಿ ರೂ. ಗಳ ಮೊತ್ತದಲ್ಲಿ 2052 (ಜಿ+2) ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ಮಾನ್ಯ ವಸತಿ ಸಚಿವರಾದ ಶ್ರೀ ವಿ.ಸೋಮಣ್ಣ ಜಿ, ಅವರ ಜೊತೆಗೂಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೂಮಿಪೂಜೆ ನೆರವೇರಿಸಿದರು.

 

निपाणी

गरीब बंधू भगिनींच्या भल्यासाठी पण.

 

मतदारसंघात कोणीही बेघर राहू नये असा माझा मुद्दा आहे. प्रत्येक कुटुंबासाठी घर निर्माण करून देण्यासाठी घेतलेला परिश्रमाला फळ मिळाला आहे. गरीब बंधू भगिनींच्या भल्यासाठी कायम प्रयत्नशील आहे असे सांगितले.

 

या उद्देशाने निपाणी शहरात राजीव गांधी गृहनिर्माण महामंडळाच्या वतीने आवास योजनेअंतर्गत मंजूर झालेल्या 133.60 लाख कोटी रुपयांचा निधीतून 2052 (जी+2) घरकुल निर्माण कामकाजाचे भूमिपूजन माननीय गृहनिर्माण मंत्री श्री सोमण्णा जी, यांच्यासमवेत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या हस्ते संपन्न झाला.

लाइव कैलेंडर

July 2021
M T W T F S S
 1234
567891011
12131415161718
19202122232425
262728293031  
error: Content is protected !!