AVIN TV

Latest Online Breaking News

ಜನತಾ ಪಕ್ಷದ ನಿಪ್ಪಾಣಿ ಮಂಡಲದ ಕಾರ್ಯಕ್ರಮವನ್ನು ಜೊಲ್ಲೆಜಿ ಯವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.avintvcom

ನಿಪ್ಪಾಣಿ
ಭಾರತೀಯ ಜನತಾ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ.

ಇಂದು ಭಾರತೀಯ ಜನತಾ ಪಕ್ಷದ ನಿಪ್ಪಾಣಿ ಮಂಡಲದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಮೌಲ್ಯಾಧಾರಿತ ರಾಜಕಾರಣದಲ್ಲಿ ಭಾರತೀಯ ಜನತಾ ಪಕ್ಷ ಯಶಸ್ಸು ಕಂಡಿದೆ. ಸರ್ವಸ್ಪರ್ಶಿ ಸಮಾಜದ ಮತಗಳನ್ನು ಪಡೆದುಕೊಂಡಿರುವ ಬಿಜೆಪಿ ದೇಶದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಹಿಂದೆ ಹಲವಾರು ಮಹಾನ್ ನಾಯಕರ ಅನನ್ಯ ಕೊಡುಗೆಯಿದೆ. ಹೀಗಾಗಿ ಎಲ್ಲಾ ಕಾರ್ಯಕರ್ತರು ಪಕ್ಷದ ಏಳಿಗೆಗಾಗಿ ಶ್ರಮವಹಿಸಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರ ಬಳಿ ತಲುಪಿಸಬೇಕು ಎಂದು ಕರೆ ನೀಡದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ, ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಸದಸ್ಯರು, ಬಿಜೆಪಿ ಮಂಡಲ ಸದಸ್ಯರು, ಗಣ್ಯರು, ಜನಪ್ರತಿನಿಧಿಗಳು, ನಗರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

निपाणी
कार्यकर्तेच खरी ताकत भारतीय जनता पक्षाला.

आज भारतीय जनता पक्षाच्या निपाणी मंडलाच्या प्रशिक्षण वर्ग कार्यक्रम राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, कार्यक्रमास उद्देशून संबोधित केले.

भारतीय जनता पक्ष मूल्यवर्धित राजकारणात यशस्वी ठरला आहे. सर्वसमावेशक समाजाची मते मिळविणारा भाजप हा देशातील सर्वात मोठा पक्ष म्हणून उदयास आला आहे. या मागे अनेक महान नेत्यांची अनोखी भेट आहे. त्यामुळे सर्व कार्यकर्त्यांना पक्षाच्या समृद्धीसाठी परिश्रमपूर्वक कार्य करण्याचे आणि सरकारच्या विकासाची कामे लोकांपर्यंत पोहोचवण्यासाठी आवाहन केले.

यावेळी भाजपाचे ग्रामीण अध्यक्ष श्री पवन पाटील, महिला मोर्चाच्या अध्यक्ष व सदस्य, भाजपा मंडलाचे सदस्य, मान्यवर, लोकप्रतिनिधी, नगरपालिका सदस्य व कार्यकर्ते उपस्थित होते.

 

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!