ಶಿಡ್ಲಘಟ್ಟ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನ ಕದಿಯುತಿದ್ದ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆavintvcom
ಶಿಡ್ಲಘಟ್ಟ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನ ಕದಿಯುತಿದ್ದ ಯುವಕರಿಬ್ಬರನ್ನು ನಗರ ಠಾಣಾ ಯಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 5.ಬೈಕುಗಳು .4.70 ಲಕ್ಷದ ಮೌಲ್ಯ ದ ಬೈಕ್ ಗಳನ್ನು ವಶಪಡಿಸಿಕೊಳ್ಳ ಲಾಗಿದೆ
ದೇವನಹಳ್ಳಿ ತಾಲೂಕಿನ ರೆಡ್ಡಿ ಹಳ್ಳಿಯ ಕುಶಾಂತ್ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ನೆಲಮಾಕನಹಳ್ಳಿ ಯ ಸಾಗರ್ ಬಂದಿತ್ತರು.
ಮತ್ತೊಬ್ಬ ಆರೋಪಿ ಬೆಂಗಳೂರಿನ ನಾಗರಬಾವಿ ಮದನ್ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ .
ಶಿಡ್ಲಘಟ್ಟ ನಗರದ ಜೌಗು ಪೇಟೆಯ ನಿವಾಸಿ ರಾಕೇಶ್ ಎಂಬುವರು ಮನೆಯ ಮುಂದೆ ನಿಲ್ಲಿಸಿದ್ದ ಕೆ ಟಿ ಎಂ ಬೈಕ್ ಕಳವಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದರು
ಹಿನ್ನೆಲೆಯಲ್ಲಿ ಶೋಧನೆ ಕಾರ್ಯ ನಡೆಸಿದ ಪೊಲೀಸರು ಸಬ್ಇನ್ಸ್ಪೆಕ್ಟರ್ ಕೆ .ಸತೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ
ಎಸ್. ಎ.ಪದ್ಮಾವತಮ್ಮ ಸೇರಿ ತಂಡದಲ್ಲಿನ ಪಿ.ಎಸ್ .ಐ ಪೇದೆಗಳಾದ ವೆಂಕಟರಮಣಪ್ಪ .ನಟರಾಜ್ .ಅವರನ್ನು ಜಿಲ್ಲಾ ಎಸ್ಟಿ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎ.ಎಸ್.ಐ .ನಮಾಜ್ ಅಹ್ಮದ್ ಮುಖ್ಯಪೇದೆ ಗಳಾದ ಮಂಜುನಾಥ್. ಗುಪ್ತಾ. ಹಾಜರಿದ್ದರು.