ಅಬುಲ್ ಕಲಾಂ ಅಜಾದ್ ಜಯಂತಿ ಯನ್ನು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು avintvcom

ಇಂದು ನಡೆದ ಹಜರತ್ ಟಿಪ್ಪು ಸುಲ್ತಾನ್ ಹಾಗೂ ಭಾರತದ ಸ್ವತಂತ್ರ ಹೋರಾಟಗಾರ, ಭಾರತದ ಶಿಕ್ಷಣ ಮಂತ್ರಿಗಳಾಗಿದ್ದ ಮೌಲಾನಾ ಅಬುಲ್ ಕಲಾಂ ಅಜಾದ್ ಜಯಂತಿ ಯನ್ನು ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಸೈಯದ್ ಉಮೇಶ್ ಖಾದ್ರಿ ಸಾಹೇಬ್, ಹಾಗೂ ಮುಖ್ಯ ಅತಿಥಿಗಳಾಗಿ ಚಿಂತಕರು, ಲೇಖಕರು, ಕೆ. ಎ. ಎಸ್. ಆದ ಶ್ರೀಯುತ ಕೆ. ಶಂಕರಪ್ಪರವರು ಭಾಗವಹಿಸಿ ಮಾತನಾಡಿದರು ಈ ಕಾರ್ಯಕ್ರಮದ ನಿರ್ದೇಶಕರು ಸೈಯದ್ ಮಜೀದ್, ವಿಜಯಲಕ್ಷ್ಮಿ, ಹಾಗೂ ಅಧ್ಯಕ್ಷರಾದ ಎಂ. ಎಸ್. ಮುನ್ನ, ಬಡಿಗೇರ್ ಜಿಲಾನ್, ಅಬ್ದುಲ್ ಗೌಸ್, ಆರ್ ಸುಭಾನ್, ಆರ್, ಜಿಲಾನ್, ಫಾರುಕ್, ಸೈಯದ್ ಅಸ್ಲಾಂ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು