AVIN TV

Latest Online Breaking News

ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸಹಕಾರಿ ನಿ.ಯಕ್ಸಂಬಾ ಇದರ ಎಲ್ಲ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬದಿಗಳ ಸಭೆ avintvcom

ಯಕ್ಸಂಬಾ

ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ. ಯಕ್ಸಂಬಾ ಇದರ ಎಲ್ಲ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬದಿಗಳ ಸಭೆಯಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭಾಗವಹಿಸಿ, ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇದೇ ವೇಳೆ ಶಾಖೆಗಳು ಸಾಲ, ಠೇವು, ಇನ್ಶೂರೆನ್ಸ್ ಅನ್ನು ಶೇ. 100ರಷ್ಟು ಮಾಡಿ, ಶಾಖೆಗೆ ನೀಡಿದ ಗುರಿ ತಲುಪಲು ಎಲ್ಲರೂ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ಉಪಾಧ್ಯಕ್ಷರಾದ ಶ್ರೀ ಬಾಬು ಮಾಳಿ,  ಸಂಚಾಲಕರಾದ ಶ್ರೀ ಕಲ್ಲಪ್ಪ ಜಾಧವ ಸಂಸ್ಥೆಯ ಪದಾಧಿಕಾರಿಗಳು, ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

यक्संबा

जोल्ले उद्योग समूह संस्थेच्या सहसांस्था असलेले श्री ज्योती विविध उद्धेशांचे सौहार्द सहकारी नी. यक्संबा याचा सर्व शाखा व्यवस्थापक व कर्मचाऱ्यांच्या बैठकीस बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी भाग घेऊन, वृक्षाला पाणी घालून, कार्यक्रम उद्घाटन करून, भैठकीस उद्देशून  संबोधित केले.

याच दरम्यान शाखांनी कर्ज, ठेवी, विमा 100% टक्के पूर्ण करून, शाखेला दिलेला लक्ष्य पूर्ण करण्यासाठी सर्वांनी विश्वासूपणे कार्य केले पाहिजे असे सांगितले.

यावेळी ज्योती संस्थेचे अध्यक्ष श्री. चंद्रकांत खोत,उपाध्यक्ष श्री बाबु माळी, संचालक श्री कल्लप्प जाधव, शाखा पदाधिकारी व शाखा व्यवस्थापक व कर्मचारी उपस्थित होते.

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!