ಚಿಕ್ಕಮಗಳೂರು : ಹುಲಿ ಯೋಜನೆ, ಕಸ್ತೂರಿರಂಗನ್ ಯೋಜನೆ ವಿರೋಧಿಸಿ ಕಡಬಗೆರೆ ಬಂದ್ ಗೆ ಕರೆ ಬೃಹತ್ ಪ್ರತಿಭಟನೆ avintvcom

ಚಿಕ್ಕಮಗಳೂರು :
ಹುಲಿ ಯೋಜನೆ, ಕಸ್ತೂರಿರಂಗನ್ ಯೋಜನೆ ವಿರೋಧಿಸಿ ಕಡಬಗೆರೆ ಬಂದ್
ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ಬೃಹತ್ ಪ್ರತಿಭಟನೆ
ಖಾಂಡ್ಯ ನಾಗರೀಕ ರಕ್ಷಣಾ ವೇದಿಕೆಯಿಂದ ಬಂದ್ ಗೆ ಕರೆ
ಅತಿ ಸೂಕ್ಷ್ಮವಲಯ ವಿರೋಧಿಸಿ ಸಾವಿರಾರು ರೈತರಿಂದ ಪ್ರತಿಭಟನೆ
ಹುಲಿ ಯೋಜನೆ ಕೈಬಿಡಿ, ನಮ್ಮನ್ನು ಬದುಕಲು ಬಿಡಿ ಎಂದು ಘೋಷಣೆ ಕೂಗಿ ಆಕ್ರೋಶ
ಕಸ್ತೂರಿ ರಂಗನ್ ವರದಿ, ಮಲೆನಾಡಿಗರ ಸಮಾಧಿ
ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ
ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್ ಭಾಗಿ