AVIN TV

Latest Online Breaking News

ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಮ್ ರ ಸರ್ಕಲ್ ಉದ್ಘಾಟನೆ ಮಾಡಲಾಗಿತ್ತು avintvcom

Featured Video Play Icon

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಾಳಿಗೆರಿ ಗ್ರಾಮದಲ್ಲಿ ಇಂದು ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಮ್ ರ ಸರ್ಕಲ್ ಉದ್ಘಾಟನೆ ಮಾಡಲಾಗಿತ್ತು ಈ ಉದ್ಘಾಟನಾ ಸಮಾರಂಭದಲ್ಲಿ ಊರಿನ ಮುಖಂಡರಾದ ಶಿಖಂದರ್ ಬದಾಶಾ ಮೂಜಾವರ್  ಸುಬನಲಾ ಮುಲ್ಲಾ ಪ್ರಭಾಕರ್ ಇಮ್ಮಡಿ ರಜಾಕ್ ಮುಲ್ಲಾ ಅಬೂಬಕರ್ ಮುಲ್ಲಾ ಅಮ್ಜದ್ ಭಲದಾರ್ ಹಾಗೂ ಊರಿನ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತಿಯಲ್ಲಿ ಇಂದು ಉದ್ಘಾಟನೆ ಮಾಡಲಾಗಿತ್ತು I ಸಂದರ್ಬದಲ್ಲಿ ಮಾತನಾಡಿದ ಅವರು ಮುಜಾವರ್ ಡಾಕ್ಟರ್ ಈ ದೇಶ ದಲೀ. ಕಲಾಂರ ಕೊಡಿಗೆ ದೇಶ್ದಲಿ ದೊಡದಿದೆ ಎಂದರು

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!