day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆ – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ಗ್ರಾಮದ ಶ್ರೀ, ಶ್ರೀ. ವೆ.ಮೂ.ಮುದಿಯಪ್ಪಯ್ಯಾ ಮಹಾಸ್ವಾಮಿಗಳು ನೆರವೇರಿಸಿದರು.

ಅಂಬೇಡ್ಕರ್ ಕುರಿತು ಶ್ರೀ ಮಂಜುನಾಥ ಪಾಟೀಲ ಶಿಕ್ಷಕರು ಬೆನಹಾಳ ವಿಶೇಷ ಉಪನ್ಯಾಸ ಮಾಡಿದರು.

ಈ ಸಂಧರ್ಬದಲ್ಲಿ ಯುವ ಮುಖಂಡರಾದ ಶರಣು ಚಲವಾದಿ ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಈ ಸಭೆಯಲ್ಲಿ ಶ್ರೀ ಶೇಖಪ್ಪ ಕುಸ್ತಿ ಗ್ರಾ.ಪಂ.ಸದಸ್ಯರು,  ಯಲ್ಲಪ್ಪ ಗುಡಿಮನಿ, ಅಯ್ಯಪ್ಪ ಕಾಳೆ, ಅಜೀತ ಚಲವಾದಿ, ಶಿವಾನಂದ ಚಲವಾದಿ, ಮಲ್ಲೇಶ ಚಲವಾದಿ, ಬಸವರಾಜ ಚಲವಾದಿ, ಈರಪ್ಪ ತಾಳದವರ, ವೀರಪ್ಪ ಚಲವಾದಿ, ಲವ ಚಲವಾದಿ, ಮರದಪ್ಪ ಮಾದರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

About Author