AVIN TV

Latest Online Breaking News

ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಅವಿರೋಧವಾಗಿ ಆಯ್ಕೆ ಮಾಡಿ, ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು. avintvcom

Featured Video Play Icon

ಐನಾಪುರ

ಬಿಜೆಪಿ ಮಡಿಲಿಗೆ ಐನಾಪುರ ಪಟ್ಟಣ ಪಂಚಾಯಿತಿ.

ಇಂದು ಐನಾಪುರ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಶ್ರೀ ತಮ್ಮಣ್ಣಾ ಪಾರಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಕೆಂಗಾರ ಅವರನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಅವಿರೋಧವಾಗಿ ಆಯ್ಕೆ ಮಾಡಿ, ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು.

ಪ್ರಗತಿ ಪರ ಹಾಗೂ ಜನಪರ ಕಾರ್ಯಗಳೇ ಚುನಾಯಿತ ಜನಪ್ರತಿನಿಧಿಗಳ ಪ್ರಮುಖ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದಾಗ ಪ್ರಜೆಗಳಿಗೆ ಕೊಟ್ಟ  ಭರವಸೆಯನ್ನು ಈಡೇರಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೂತನವಾಗಿ ಆಯ್ಕೆಯಾದ ನಾಯಕರು ಏಕತೆಯಿಂದ ಜನಪರ ಕಾರ್ಯಗಳನ್ನು ಮಾಡಿ, ಅಭಿವೃದ್ಧಿಯ ಪಥದತ್ತ ಸಾಗಿ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಯುವನಾಯಕರಾದ ಶ್ರೀ ಶ್ರೀನಿವಾಸ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಿಂಗಪ್ಪ ಕೋಕಲೆ, ಪಟ್ಟಣ ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

 

ऐनापुर

ऐनापुर नगरपंचायतीवर भाजपाचा झेंडा.

आज ऐनापुर नगरपंचायतीच्या अध्यक्षपदी भारतीय जनता पक्षाचे श्री तमण्णा परशेट्टी आणि उपाध्यक्षपदी श्रीमती गीता केंगार, यांना चिक्कोडी लोकसभेचे खासदार माननीय श्री अण्णासाहेब जोल्ले जी यांनी बिनविरोध निवड करून, सन्मान करून, अभिनंदन केले.

समाजाचा विकास करणेच निवडलेल्या प्रतिनिधींचे मुख्य लक्ष्य असले पाहिजे. यासाठी समाजाच्या सर्वांगीण विकासासाठी प्रयत्न केला तरच नागरिकांना दिलेले वचन पूर्ण होऊ शकतो. अशा प्रकारे नवनिर्वाचित नेत्यांनी एकजूट होऊन, जनतेची कामे केली पाहिजे असे सांगितले.

यावेळी तहसीलदार श्रीमती प्रमीळा देशपांडे, युवा नेते श्री श्रीनिवास पाटील, जिल्हा प्रधान कार्यदर्शी श्री निंगप्प कोकले, नगर पंचायत सदस्य, स्थानिक नेते व पक्षाचे कार्यकर्ते उपस्थित

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!