AVIN TV

Latest Online Breaking News

ಬಸವಪ್ರಸಾದ ಜೊಲ್ಲೆ ಜಿ ಯವರು ಅಭಿನಂದನೆ ಸಲ್ಲಿಸಿ, ಸತ್ಕಾರ ಸ್ವೀಕರಿಸಿದರು. avintvcom

Featured Video Play Icon

ನಿಪ್ಪಾಣಿ

ನಿಪ್ಪಾಣಿ ಪಟ್ಟಣದ ಮೇಸ್ತ್ರಿ ಗಲ್ಲಿಯ ತರುಣ ಮಂಡಳದ ವತಿಯಿಂದ ಆಯೋಜಿಸಿದ್ದ ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಶ್ರೀ ಜಯವಂತ ಭಾಟಲೆ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀತಾ ಬಾಗಡಿ, ಅವರ ಸನ್ಮಾನ ಕಾಯ೯ಕ್ರಮದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು  ಭಾಗವಹಿಸಿ, ಅವರಿಗೆ ಅಭಿನಂದನೆ ಸಲ್ಲಿಸಿ, ಸತ್ಕಾರ ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ, ಮಾತನಾಡಿದರು.

ಈ ಸಂದರ್ಭದಲ್ಲಿ ಯುವ ಕಾರ್ಯಕರ್ತರಾದ ಶ್ರೀ ಅಮೀತ ರಣಧಿವೆ, ಶ್ರೀ ಸುಕಮಾರ ಪೊಟಲೆ, ಶ್ರೀ ಸಂದೀಪ ವಾಡಕರ, ಹಾಗೂ ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು, ತರುಣ ಮಂಡಳದ ಸದಸ್ಯರು ಉಪಸ್ಥಿತರಿದ್ದರು.

निपाणी

निपाणी शहराच्या मेस्त्री गल्लीतील तरुण मंडळाच्या वतीने आयोजित निपाणी नगरसभा अध्यक्ष श्री जयवंत भाटले व उपाध्यक्षा श्रीमती नीता बागडी, यांच्या सत्कार कार्यक्रमात बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी भाग घेऊन, त्यांना अभिनंदन करून, सत्कार स्वीकारून, कार्यक्रमास उद्देशून संबोधित केले.

यावेळी युवा कार्यकर्ते श्री अमित रणधीवे, श्री सुकमार पोटले, श्री संदीप वाडकर, तसेच नगरसभा सदस्य व तरुण मंडळाचे सदस्य उपस्थित होते

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!