AVIN TV

Latest Online Breaking News

ಬೆಳಗಾವಿ ನಗರದ ಧರ್ಮನಾಥ ಭವನದಲ್ಲಿ ಜರುಗಿತು. avintvcom

Featured Video Play Icon

Addressing BJP Belagavi North Social media session.ಭಾರತೀಯ ಜನತಾ ಪಾರ್ಟಿ ಬೆಳಗಾವಿ ಉತ್ತರ ಪ್ರಶಿಕ್ಷಣ ವರ್ಗದ ಎರಡನೇ ದಿನದ ಮೂರನೇ ಅವಧಿಯ ವಿಷಯ ಸಾಮಾಜಿಕ ಜಾಲತಾಣದ ಉಪಯೋಗ ಎಂಬ ವಿಷಯದ ಮೇಲೆ ಮುಖ್ಯ ಶಿಕ್ಷಕರ ಭಾಷಣಕಾರರಾಗಿ ಶ್ರೀಮತಿ ಲೀನಾ ಟೋಪ್ಪನ್ನವರ ಅವರು ಮಾತನಾಡಿದರು. ಅವಧಿಯ ಅಧ್ಯಕ್ಷರಾಗಿ ಶ್ರೀ ಶರತ್ ಪಾಟೀಲ ಅವರು ವಹಿಸಿದ್ದರು. ಅವಧಿಯ ಪ್ರಮುಖರು ಶ್ರೀಮತಿ ಅಮೃತಾ ಕಾರೇಕರ ವಹಿಸಿದ್ದರು. ನಿರೂಪಣೆಯನ್ನು ಶ್ರೀ ಕೇದಾರ ಜೋರಾಪೂರ ಅವರು ಮಾಡಿದರು. ವಂದನಾರ್ಪಣೆ ಶ್ರೀ ಗಣೇಶ ಡಿಡೆ ಮಾಡಿದರು.

#ಸಾಮಾಜಿಕಜಾಲತಾಣಬೆಳಗಾವಿಮಹಾನಗರ

ಭಾಜಪಾ ಬೆಳಗಾವಿ ಗ್ರಾಮಾಂತರ, ಮಹಾನಗರ ಹಾಗೂ ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪ್ರಮುಖ ಭಾಷಣಕಾರರ ಪ್ರಶಿಕ್ಷಣ ವರ್ಗ ಬೆಳಗಾವಿ ನಗರದ ಧರ್ಮನಾಥ ಭವನದಲ್ಲಿ ಜರುಗಿತು.

ವಿಭಾಗ ಪ್ರಭಾರಿ ಶ್ರೀ ಚಂದ್ರಶೇಖರ ಕವಟಗಿ, ಮೂರು ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರೈತ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಬೆಳಗಾವಿ ಉತ್ತರ ಶಾಸಕರಾದ ಶ್ರೀ ಅನಿಲ ಬೆನಕೆ, ದಕ್ಷಿಣದ ಶಾಸಕರಾದ ಶ್ರೀ ಅಭಯ ಪಾಟೀಲ, ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು…

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!