ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ, ಯವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು avintv.com

ಚಿಕ್ಕೋಡಿ
“ಪಕ್ಷದ ಏಳಿಗೆಗಾಗಿ ಮತ್ತಷ್ಟು ಶ್ರಮಿಸೋಣ”
ಇಂದು ಚಿಕ್ಕೋಡಿಯ ಕೇಶವ ಕಲಾಭವನದಲ್ಲಿ, ಬಿಜೆಪಿ ಚಿಕ್ಕೋಡಿ-ಸದಲಗಾ ಮಂಡಲದ ಪ್ರಶಿಕ್ಷಣ ಪ್ರಕೋಷ್ಠ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ, ಯವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮೌಲ್ಯಾಧಾರಿತ ರಾಜಕಾರಣದಲ್ಲಿ ಭಾರತೀಯ ಜನತಾ ಪಕ್ಷ ಯಶಸ್ಸು ಕಂಡಿದೆ. ಈ ಮೂಲಕ ದೇಶದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಮುಂಬರುವ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಈಗಿನಿಂದಲೇ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಪಕ್ಷದ ಬೇರು ಮತ್ತಷ್ಟು ಗಟ್ಟಿಯಾಗಲು ನಿಷ್ಠೆಯಿಂದ ದುಡಿಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಪದಾಧಿಕಾರಿಗಳು, ಕಾರ್ಯದರ್ಶಿಗಳು, ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
चिक्कोडी
“पक्षाच्या वाढीसाठी आणखीन प्रयत्न करूया”
आज चिक्कोडी येथील केशव कलाभवनामध्ये भाजपा चिक्कोडी सदलगा मंडलाचे प्रशिक्षण प्रकोश्ठ कार्यक्रमात चिक्कोडी लोकसभेचे खासदार माननीय श्री अण्णासाहेब जोल्ले जी यांनी भाग घेऊन, कार्यक्रमास उद्देशून संबोधित केले.
भारतीय जनता पक्ष मूल्यवर्धित राजकारणात यशस्वी ठरला आहे. यासह भाजप हा देशातील सर्वात मोठा पक्ष म्हणून उदयास आला आहे. आगामी निवडणुका यशस्वीरित्या लढण्यासाठी कार्यकर्त्यांनी पक्षीय कार्यात सामील होण्याची गरज आहे. पक्ष संघटना आणखीन जास्त मजबूत करण्यासाठी सर्वांनी विश्वासूपणे कार्य केले पाहिजे असे सांगितले.
यावेळी मंडळाचे पदाधिकारी, कार्यदर्शी, पक्षाचे स्थानिक नेते व पक्षाचे कार्यकर्ते उपस्थित होते.