AVIN TV

Latest Online Breaking News

ಶ್ರೀ ಸಂಜಯ ಘೋಡಾವತ ಅವರನ್ನು ಜೊಲ್ಲೆಜಿ ಭೇಟಿಯಾಗಿ ಕಾಖಾ೯ನೆ ವಿಷಯಗಳ ಬಗ್ಗೆ ಚರ್ಚಿಸಿದರು.avintvcom

Featured Video Play Icon

ಜಯಸಿಂಗಪೂರ ಹಾಗೂ ಮಾಣಕಾಪೂರ

ಜಯಸಿಂಗಪೂರ ಹಾಗೂ ಮಾಣಕಾಪೂರದಲ್ಲಿರುವ ಖ್ಯಾತ ಉದ್ಯಮಿ ಹಲವಾರು ಸಮೂಹ ಸಂಸ್ಥೆಗಳ ಮಾಲೀಕರಾದ ಶ್ರೀ ಸಂಜಯ ಘೋಡಾವತ ಜಿ ಅವರನ್ನು ಅವರ ಕಾರ್ಖಾನೆಯಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ  ಯವರು ಭೇಟಿಯಾಗಿ, ಕುಶಲೋಪರಿ ವಿಚಾರಿಸಿ, ಕಾಖಾ೯ನೆಯನ್ನು ವೀಕ್ಷಿಸಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.

जयसिंगपूर आणि माणकापूर

जयसिंगपूर आणि माणकापूर येथे प्रख्यात उद्योजक अनेक समूह संस्थांचे मालक श्री संजय घोडावत जी, यांना त्यांच्या कारखान्यात बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी भेटून, विचारपूस करून, कारखान्याची पाणी  केली व अनेक विषयांवर चर्चा केली.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!