AVIN TV

Latest Online Breaking News

ಸಚಿವರಾದ ಸೌ ಶಶಿಕಲಾ ಜೊಲ್ಲೆ ಜಿ ಯವರು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು

प्रभावीपणे अंमलबजावणी करणे आवश्यक आहे. अर्थसंकल्पीय अनुदानाचा वापर करण्यास मागे असलेले जिल्हा अधिकारी विभागातील प्रत्येक प्रकल्प लाभार्थ्यांपर्यंत पोहोचविण्यासाठी चांगल्या पद्धतीने कार्य केले पाहिजे. याबाबत लोकांमध्ये ಲಾಖೆಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ಮತ್ತು ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಸ್ತ್ರೀ ಶಕ್ತಿ ಹಾಗೂ ಪೋಷಣ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಬಜೆಟ್ ಮೇಲಿನ ಅನುದಾನವನ್ನು ಉಪಯೋಗಿಸುವಲ್ಲಿ ಹಿನ್ನಡೆ ಇರುವ ಜಿಲ್ಲೆಯ ಅಧಿಕಾರಿಗಳು ಇಲಾಖೆಯ ಪ್ರತಿ ಯೋಜನೆಯನ್ನು ಫಲಾನುಭವಿಗಳ ಬಳಿ ತಲುಪಿಸುವಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಈ ಮೂಲಕ ಇಲಾಖೆಯ ಯೋಜನೆಗಳ ಕುರಿತು ನಿಗದಿಪಡಿಸಿದ ಗುರಿಯನ್ನು ಶೇ.100ರಷ್ಟು ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಆಯುಕ್ತರು, ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು, ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಅಧಿಕಾರಿಗಳು ಹಾಜರಿದ್ದರು.

विभागीय योजनांचा प्रभावीपणे अंमलबजावणी करण्यासाठी अधिकाऱ्यांना सूचना.

महिला व बालविकास विभाग, अपंगत्व व ज्येष्ठ नागरिक सशक्तीकरण विभागाचे संचालक व अधिकाऱ्यांच्या बरोबर राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी प्रगती आढावा बैठक घेऊन, आवश्यक सल्ला व सूचना दिल्या.

महिला शक्ती व पोषण अभियानाची जनजागृती करण्यासाठी अधिकाऱ्यांनी कार्य केले पाहिजे. या माध्यमातून विभागीय योजनांबाबत निर्दिष्ट केल्याप्रमाणे 100 टक्के प्रकल्प साध्य करण्याचे निर्देश अधिकाऱ्यांना दिले.

या कार्यक्रमास महिला व बालविकास विभागाचे आयुक्त व अपंग व ज्येष्ठ नागरिकांच्या सशक्तीकरण विभागाचे संचालक, सहसंचालक व सर्व जिल्ह्यांचे अधिकारी उपस्थित होते.

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!