AVIN TV

Latest Online Breaking News

ಶ್ರೀಮತಿ ಸುಧಾ ಗಂಡ ಸೋಮನಾಥ ಆಯ್ಕೆ ಆಗಿದ್ದಾರೆ ಅಭಿನಂದನೆಗಳು ಸಲ್ಲಿಸಿದರು avintvcom

Featured Video Play Icon

ಕಾಂಗ್ರೆಸ್ ನ ದಲಿತ ಯುವನಾಯಕ ಮಲ್ಲೇಶ ದೇವರಮನಿ ಯವರು ಗಂಗಾವತಿ ನಗರಸಭೆ ಕಾಂಗ್ರೆಸ್ ತಕ್ಕೆಗೆ ಬಂದಿದ್ದಕ್ಕೆ ಮೊದಲಿಗೆ ನಗರಸಭೆ ಅದ್ಯಕ್ಷರಾದ ಶ್ರೀಮತಿ ಮಾಲಾಶ್ರೀ ಗಂಡ ಸಂದೀಪ್ ಕುಮಾರ್ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಗಂಡ ಸೋಮನಾಥ ಆಯ್ಕೆ ಆಗಿದ್ದಾರೆ ಅಭಿನಂದನೆಗಳು ಸಲ್ಲಿಸಿದರು ಈ ಒಂದು ಆಡಳಿತ ಮಾಜಿ ಸಚಿವರಾದ ಸನ್ಮಾನ್ಯಶ್ರೀ ಇಕ್ಬಾಲ್ ಅನ್ಸಾರಿ ಆಶೀರ್ವಾದದಿಂದ ಹಾಗೂ ಗಂಗಾವತಿಯ ಟೌನ್ MLA ಹಾಗೂ ಗಂಗಾವತಿ ರಾಜಿಕೀಯ ಚಾನಿಕ್ಯರಾದ ಶ್ರೀ ಶಾಮೀದ್ ಮನಿಯಾರ್ ಅಣ್ಣನವರ ನಾಯಕತ್ವದಲ್ಲಿ ನಗರಸಭೆ ಅಧಿಕಾರ ಚುಕ್ಕಾಣಿ ಕಾಂಗ್ರೆಸ್ ಹಿಡಿಯಲಾಯಿತು ಕಾಂಗ್ರೆಸ್ ನ ದಲಿತ ಯುವನಾಯಕ ಮಲ್ಲೇಶ ದೇವರಮನಿ ಯವರು ಗಂಗಾವತಿ ನಗರಸಭೆ ಕಾಂಗ್ರೆಸ್ ತಕ್ಕೆಗೆ ಬಂದಿದ್ದಕ್ಕೆ ಮೊದಲಿಗೆ ನಗರಸಭೆ ಅದ್ಯಕ್ಷರಾದ ಶ್ರೀಮತಿ ಮಾಲಾಶ್ರೀ ಗಂಡ ಸಂದೀಪ್ ಕುಮಾರ್ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಗಂಡ ಸೋಮನಾಥ ಆಯ್ಕೆ ಆಗಿದ್ದಾರೆ ಅಭಿನಂದನೆಗಳು ಸಲ್ಲಿಸಿದರು ಈ ಒಂದು ಆಡಳಿತ ಮಾಜಿ ಸಚಿವರಾದ ಸನ್ಮಾನ್ಯಶ್ರೀ ಇಕ್ಬಾಲ್ ಅನ್ಸಾರಿ ಆಶೀರ್ವಾದದಿಂದ ಹಾಗೂ ಗಂಗಾವತಿಯ ಟೌನ್ MLA ಹಾಗೂ ಗಂಗಾವತಿ ರಾಜಿಕೀಯ ಚಾನಿಕ್ಯರಾದ ಶ್ರೀ ಶಾಮೀದ್ ಮನಿಯಾರ್ ಅಣ್ಣನವರ ನಾಯಕತ್ವದಲ್ಲಿ ನಗರಸಭೆ ಅಧಿಕಾರ ಚುಕ್ಕಾಣಿ ಕಾಂಗ್ರೆಸ್ ಹಿಡಿಯಲಾಯಿತು

लाइव कैलेंडर

February 2021
M T W T F S S
1234567
891011121314
15161718192021
22232425262728
error: Content is protected !!